logo
AADYA ELECTRONICS.jpg
SHARADA TECHERS.jpeg
hindalco everlast.jpeg

ಜನತಾ ಪದವಿ ಪೂರ್ವ ಕಾಲೇಜು: ಸತತ 3 ನೇ ವರ್ಷವೂ ಜನತಾ ಪಿಯು ಕಾಲೇಜಿಗೆ ದಾಖಲೆಯ 100 ಫಲಿತಾಂಶ; ರಾಜ್ಯ ಮಟ್ಟದ 7 ರ‍್ಯಾಂಕ್.

ಟ್ರೆಂಡಿಂಗ್
share whatsappshare facebookshare telegram
12 Apr 2025
post image

ಕುಂದಾಪುರ: 2024 -25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು ಕುಂದಾಪುರ ಭಾಗದ ಪ್ತತಿಷ್ಟಿತ ಶಿಕ್ಷಣ ಸಂಸ್ಥೆ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜು ಸತತ ಮೂರನೇ ವರ್ಷವೂ ಶೇಕಡಾ ನೂರು ಫಲಿತಾಂಶದೊಂದಿಗೆ ಸಾರ್ವತ್ರಿಕ ದಾಖಲೆ ಸೃಷ್ಟಿಸಿದೆ.

ವಿಜ್ಞಾನ ವಿಭಾಗದಲ್ಲಿ 204 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 113 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 113 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 88 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 36 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 52 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ- ಶ್ರದ್ದಾ ಎಸ್ ಮೊಗವೀರ (591), ಅಮೂಲ್ಯ (586 ) ಸಾನಿಕ ಎಸ್ ದೇವಾಡಿಗ (586 ) ಶೋಭಿತ್ (584) ಅಭಿದೀಪ್ ಹೆಬ್ಬಾರ್ (583 ) ಇಶ್ರ‍್ರಾ (582) ಚಿರಂತನ್ (581 ) ಸ್ವಾತಿ ಭಟ್ (581 ) ರಕ್ಷಿತಾ (579 ) ಅದಿತಿ ಪ್ರವೀಣ್ (578 ) ಹರ್ಷ (578) ನಚಿಕೇತ್ (577) ಶಶಾಂಕ್ (577) ಸಾನ್ವಿ ಪೂಜಾರಿ (576) ಶ್ರೀಶಾ (576) ದಿವ್ಯಾ ಟಿ .ಎಸ್ (575) ಶ್ರೀಲಹರಿ (575 ) ಶ್ರೀಶಾಂತ್ (575 ) ಅಮೂಲ್ಯ (573 ) ಗಿರೀಶ್ ವಿ ಪೈ (573 ) ವಿಸ್ಮಯ (573 ) ಪ್ರಸಾದ್ (572 ) ಸಹನಾ ಶೆಟ್ಟಿ (572 ) ಮೈತ್ರಿ ಪೂಜಾರಿ (571 ) ಎಸ್ ಕಿರ್ತನ (571) ಸನ್ನಿಧಿ ಎಸ್ (571 ) ಶ್ರೇಯ ಅರ್ ಶೆಟ್ಟಿ (571 ) ಸೊನಾಲಿ ಸಿ ಬಂಗೇರ (571) ವಾಣಿಜ್ಯ ವಿಭಾಗದಲ್ಲಿ - ವೈಷ್ಣವಿ ಎಂ ಪೂಜಾರಿ (589 ) ಪ್ರೇಕ್ಷಾ ಯು ಪೂಜಾರಿ (584 ) ಗೌತಮ್ (578 ) ಸನ್ವಿತಾ (578 ) ಆಶಿತಾ (572) ಹೈಲೆಟ್ಸ್ –ಪ್ರಾಂಶುಪಾಲರಾದ ಗಣೇಶ್ ಮೊಗವೀರರ ಸಾರಥ್ಯದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತಿದ್ದು ಅನುಭವಿ ಉಪನ್ಯಾಸಕ ವೃಂದದವರ ಸತತ ಪರಿಶ್ರಮದಿಂದ ವಿದ್ಯಾರ್ಥಿಗಳು ದಾಖಲೆಯ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಗ್ರಾಮೀಣ ಭಾಗದ ಹೆಚ್ಚಿನ ವಿದ್ಯಾರ್ಥಿಗಳು 10 ನೇ ತರಗತಿಯಲ್ಲಿ ಶೇಖಡ 40 ಅಂಕ ಪಡೆದ ವಿದ್ಯಾರ್ಥಿಗಳು ಶೇಕಡಾ 85 ಕ್ಕೂ ಹೆಚ್ಚು ಅಂಕ ಗಳಿಸಿರುವುದು ಜನತಾ ಕಾಲೇಜಿನ ಸಾಧನೆ ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳು 292.

150ವಿದ್ಯಾರ್ಥಿಗಳು ಉನ್ನತ ಶ್ರೇಣಿ 142 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಎಸ್ ಎಸ್ ಎಲ್ ಸಿ ಯಿಂದ ಪಿಯುಸಿಗೆ ಅಂಕದಲ್ಲಿ ಬದಲಾವಣೆ ಹತ್ತನೇ ತರಗತಿಯಲ್ಲಿ ಕಡಿಮೆ ಅಂಕ ತಗೆದ ವಿದ್ಯಾರ್ಥಿಗಳು ಜನತಾ ಪಿಯು ಕಾಲೇಜಿಗೆ ಸೇರ್ಪಡೆಯಾದ ನಂತರ ಶೈಕ್ಷಣಿಕವಾಗಿ ವಿಶೇಷ ಸಾಧನೆ ಮಾಡಿರುತ್ತಾರೆ.

ವಿದ್ಯಾರ್ಥಿಗಳಾದ ಅಮೋಘ 10 ನೇ ತರಗತಿಯಲ್ಲಿ 239 ಪಿಯುಸಿ ಅಂಕ 455 , ದೀಕ್ಷಿತ್ 10ನೇ ತರಗತಿ 369 ಪಿಯುಸಿ ಅಂಕ 432 ,ಶ್ರೀಯಾನ್ ರಾಹುಲ್ 10 ನೇ ತರಗತಿ 311 ಪಿಯುಸಿ ಅಂಕ 512 ರುತಿಕಾ 10 ನೇ ತರಗತಿ 328 ಪಿಯುಸಿ ಅಂಕ 502 ಗಳಿಸಿರುತ್ತಾರೆ.

WhatsApp Image 2025-04-11 at 6.14.42 PM.jpeg
WhatsApp Image 2025-03-24 at 6.54.49 AM.jpeg
MCC Bank Website Ad English.jpg
WhatsApp Image 2025-01-13 at 14.53.16 (1).jpeg
WhatsApp Image 2024-10-09 at 8.05.11 PM.jpeg
WhatsApp Image 2024-04-29 at 2.40.38 PM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.