ಹಿರಿಯಡ್ಕ: ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ, ಹಿರಿಯಡ್ಕ ಇವರ ಮುಂದಾಳತ್ವದಲ್ಲಿ, RSB & BGSB ಸಪ್ತಪದಿ ವಿವಾಹ ಮಾಹಿತಿ ಕೇಂದ್ರ, ಬೆಂಗಳೂರು ಇವರ ಆಯೋಜನೆಯಲ್ಲಿ “ಸಪ್ತಪದಿ ವಧು–ವರ ಅನ್ವೇಷಣೆ – 2025” ಕಾರ್ಯಕ್ರಮವು ಸೆಪ್ಟೆಂಬರ್ 7ರಂದು (ಆದಿತ್ಯವಾರ) ಬೆಳಗ್ಗೆ 9 ಗಂಟೆಯಿಂದ ಶಿವಪುರ ಸುಬ್ಬಣ್ಣನಾಯಕ್ ಸಾರಸ್ವತ ಸಭಾ ಭವನ, ಓಂತಿಬೆಟ್ಟು, ಹಿರಿಯಡ್ಕದಲ್ಲಿ ನಡೆಯಲಿದೆ.
ಸಮಾಜದ ವಿವಾಹಾಪೇಕ್ಷಿ ವಧು–ವರರಿಗೆ ಪರಸ್ಪರ ಪರಿಚಯ ಹಾಗೂ ಮಾಹಿತಿಗಳ ವಿನಿಮಯಕ್ಕಾಗಿ ವೇದಿಕೆಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಭಾಗವಹಿಸಲು ಯಾವುದೇ ಶುಲ್ಕವಿಲ್ಲ. ನೋಂದಾವಣಾ ಅರ್ಜಿ 2 ಪ್ರತಿಗಳು ಹಾಗೂ 2 postcard ಗಾತ್ರದ ಭಾವಚಿತ್ರಗಳನ್ನು ಸಲ್ಲಿಸುವುದು ಕಡ್ಡಾಯ. ವಧು–ವರರ ಪೋಷಕರು ಕಡ್ಡಾಯವಾಗಿ ಹಾಜರಿರಬೇಕೆಂದು ಸಂಘದವರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಚಹಾ, ತಿಂಡಿ ಹಾಗೂ ಊಟದ ವ್ಯವಸ್ಥೆಯೂ ಕಲ್ಪಿಸಲಾಗಿದೆ.
ನೋಂದಾವಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದವರು:
ಪ್ರತಿಮಾ ಪ್ರಭು ಕೋಂಟು – 9480566541
ಮೋಹನ್ ನಾಯಕ್ ಶಿವಮೊಗ್ಗ – 9482736447
ಶಿವರಾಮ್ ಪ್ರಭು ಆತ್ರಾಡಿ – 9448724073
ಸುನೀಲ್ ಬೋರ್ಕರ್ ಪುತ್ತೂರು – 9686914639
ಸರೋಜಿನಿ ಪ್ರಭು ಕೋಡಿಬೆಟ್ಟು – 9663394650
ಎಂ. ಡಿ. ಪ್ರಭು ಬೆಂಗಳೂರು – 7019976058
ಹರಿದಾಸ್ ಕಾಮತ್ ಕಾಂಥರಗುಂಡಿ – 9481748552
ಶ್ರೀನಿಧಿ ಓಂತಿಬೆಟ್ಟು – 8277403845
ಮೇಘ ನಾಗರಾಜ್ ನಾಯಕ್ ಕಾಜರಗುತ್ತು – 7676822949
ವಿ.ಸೂ.: ಭಾಗವಹಿಸುವವರು ಫೋಟೋ ಹೊಂದಿರುವ ಬಯೋಡೇಟಾವನ್ನು ನೋಂದಾವಣಾ ಅಧಿಕಾರಿಗಳಿಗೆ WhatsApp ಮುಖಾಂತರ ಕಳುಹಿಸಿ ನೋಂದಾವಣೆ ಖಚಿತಪಡಿಸಿಕೊಳ್ಳಬೇಕು. ನೋಂದಾವಣೆಯನ್ನು ಪರಿಚಿತ ಅಧಿಕಾರಿಯ ಮೂಲಕವೇ ಮಾಡಿಕೊಳ್ಳಬೇಕು, ಪ್ರತಿಯೊಬ್ಬರಿಗೂ ಕರೆ ಮಾಡುವ ಅವಶ್ಯಕತೆಯಿಲ್ಲ ಎಂದು ಹಿರಿಯಡ್ಕ ರಾಜಾಪುರ ಸಾರಸ್ವತ ಬ್ರಾಹ್ಮಣಸಂಘ ಪ್ರಕಟಣೆಯಲ್ಲಿ ತಿಳಿಸಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.