ಮಂಗಳೂರು, ನ.9: ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದ್ದು, ತನ್ನ ತಾಯಿಯ ಪತ್ತೆಗಾಗಿ ಮಗಳು ಮನವಿ ಮಾಡಿಕೊಂಡಿದ್ದಾರೆ.
ಬಾಳ ಗ್ರಾಮ ನಿವಾಸಿ 70 ವರ್ಷ ಪ್ರಾಯದ ಮಹಿಳೆ ಪುಷ್ಪ ಎಂಬವರು ಕಳೆದ ಸೋಮವಾರ ನ.4 ರಿಂದ ಕಾಣೆಯಾಗಿದ್ದಾರೆ. ಈ ಬಗ್ಗೆ ಪುಷ್ಪ ಅವರ ಮಗಳು ಜಯಶ್ರೀ ಎಂಬವರು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇವರ ಬಗ್ಗೆ ಮಾಹಿತಿ ಅಥವಾ ಇವರನ್ನು ಯಾರಾದರೂ ಕಂಡಲ್ಲಿ ತಕ್ಷಣ ಸುರತ್ಕಲ್ ಠಾಣೆಗೆ ಅಥವಾ 9036056390 ಈ ನಂಬರಿಗೆ ಕರೆ ಮಾಡಿ ತಿಳಿಸಬೇಕಾಗಿ ವಿನಂತಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.